Thursday, August 2, 2012

Stop Thinking!

Ease Off Your Thinking

It’s tempting, when you don’t know what to do, when you don’t have an immediate answer, to try to force the issue. You try harder, think faster, attempt to figure things out, and struggle to come up with something. 

The most powerful and productive thing to do when you don’t have an immediate answer to a problem is to gently back off of your thinking, consciously ease up, 
let go, and extend less effort. Doing so frees your mind and allows your innate intelligence and wisdom to come into play.

Put another way, when you feel pressured and stressed, your wisdom is obstructed. But, as you ease off your thinking, it’s free to surface and help you. Ideas will come to you

~ Sridham Krishna Das





ಆಲೋಚನೆ ಕೈ ಬಿಡಿ

ಏನು ಮಾಡಬೇಕೆಂದು ತೋಚದಿರುವಾಗ, ಯಾವ ಉತ್ತರವೂ ತಕ್ಷಣ ಸಿಗದಿರುವಾಗ, ಹೇಗಾದರೂ ಬಗೆಹರಿಸಿಕೊಂಡು ಬಿಡಬೇಕೆಂಬ ಮನಸೆಳೆತವಾಗುತ್ತದೆ. ಆಗ ಕಷ್ಟಪಡುತ್ತೇವೆ, ಆಲೋಚನೆಗೀಡಾಗುತ್ತೇವೆ, ಯಾವುದಾದರೂ ಪರಿಹಾರಕ್ಕೆ ಒದ್ದಾಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ಅತ್ಯಂತ ಪ್ರಭಲ ಹಾಗೂ ಫಲಕಾರಿ ಕ್ರಿಯೆಯಂದರೆಃ ಆಲೋಚನೆಯಿಂದ ದೂರ ಸರಿಯುವುದು, ಪ್ರಜ್ಞಾಪೂರ್ವಕವಾಗಿಯೇ ಮೈ ಮನ ಸಡಿಲಗೊಳಿಸಿಕೊಳ್ಳುವುದು, ಯಾವುದೇ ಪ್ರಯಾಸಕ್ಕೆ ತೊಡಗದಿರುವುದು. ಆಗ ಮನಸ್ಸಿಗೆ ಒಂದು ಬಿಡುಗಡೆ ಸಿಗುತ್ತದೆ. ಅಂತರಂಗದಲ್ಲಿಯ ಸಹಜವಾದ ಬುದ್ಧಿಮತ್ತೆ ಮತ್ತು ವಿವೇಕ ಹೊರಬರಲು ಅನುವುಮಾಡಿಕೊಡುತ್ತದೆ.
ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆಃ ವತ್ತಡ, ಒತ್ತರಗಳು ನಮ್ಮ ವಿವೇಕಕ್ಕೆ ಅಡಚಣೆ ಉಂಟುಮಾಡುತ್ತದೆ. ಆದರೆ,ಆಗ ನಾವು ಯೋಚನಾಕ್ರಾಂತರಾಗದಿದ್ದರೆ ಆ ವಿವೇಕ ಮೇಲೆ ಬರಲು ಸಹಾಯವಾಗುತ್ತದೆ, ಸೂಕ್ತ ವಿಚಾರಗಳು ಹೊರಬರುತ್ತದೆ

No comments: